Saturday, February 17, 2007

ಚಿನ್ನದಂತಾಮಾತು/Golden Words


ಇಡೀ ಪ್ರಪಂಚ ನಿಮ್ಮ ಮುಖದ ನಗು ನೋಡಿ ಮೋಸ ಹೋಗ್ತಾ ಇರಬೇಕಾದ್ರೆ
When Whole world has got cheated with your smiling face
ನಿಮ್ಮ ಕಣ್ಣಲ್ಲಿರೋ ನೋವನ್ನು ಅರ್ಥ ಮಾಡ್ಕೋಳ್ಳೋನೇ ನಿಜವಾದ ಸ್ನೇಹಿತ
Some one who understands the pain in your eyes , is your best freind....


=============================================
ಯಾವಾಗಲೂ ಬೆಳಕಿನ ಕಡೆಗೆ ಮುಖ ಮಾಡಿ. ಕತ್ತಲು ನಿಮ್ಮ ಹಿಂದಕ್ಕೆ ಹೋಗುತ್ತದೆ
Always look towards light... Darkness run away from you
===================================================
ಜೀವನದಲ್ಲಿನ ನೋವು ಮತ್ತು ಕಷ್ಟಗಳನ್ನು ಪ್ರೀತಿಯು ಮರೆಯುವಂತೆ ಮಾಡುತ್ತದೆ.
Love makes you to forget all pains and toughness of life
==============================================
ನೀವು ನಿಜವಾಗ್ಲೂ ಒಬ್ರನ್ನ ಪ್ರೀತಿ ಮಾಡಿದ್ರೆ, ಅವರು ಸಂತೋಷವಾಗಿ ಇರಬೇಕು ಅಂತಾ ಆಸೆ ಪಡ್ತೀರಾ.
ಅದು ನಿಮ್ಮ ಜೊತೆ ಅಲ್ಲದಿದ್ದರೂ ಕೂಡಾ!
If you really love some one ,you always wish his/her happiness ,
Even He/she is not with you..
=======================================================

No comments: